ಚಪ್ಪಲಿ ಪೋಸ್ಟ್ ಮಾಡಿದ RCB ವಿರುದ್ಧ ತಿರುಗಿಬಿದ್ದ ಅಭಿಮಾನಿಗಳು | Oneindia Kannada

2021-04-17 4,106

ಆರ್‌ಸಿಬಿಯು ತನ್ನ ಸಾಮಾಜಿಕ ಜಾಲತಾಣ ಪುಟಗಳಲ್ಲಿ ಆರ್‌ಸಿಬಿ ಹೆಸರಿನ ವಸ್ತ್ರಗಳ ಜೊತೆಗೆ ಆರ್‌ಸಿಬಿ ಹೆಸರಿನಲ್ಲಿ ಚಪ್ಪಲಿಯನ್ನು ಸಹ ಮಾರಾಟ ಮಾಡಲು ಮುಂದಾಗಿದ್ದು, ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರುದ್ಧ ಆರ್‌ಸಿಬಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ

Royal Challengers Bengaluru fans are unhappy for RCB management slipper post in social media